ಪ್ರಸ್ತಾವನೆ
ವಿದ್ಯುನ್ಮಾನ ವಿಭಾಗವು ಸಂಸ್ಥೆಯ ತಾಂತ್ರಿಕ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತದೆ. ಈ ವಿಭಾಗವು ಸಂಸ್ಥೆಯ ವಿದ್ಯುತ್ ವ್ಯವಸ್ಥೆಯ ನಿರ್ವಹಣೆ, ಗಣಕೀಕರಣ , ಅಂತರ್ಜಾಲ ಮತ್ತು ದೂರವಾಣಿ ಸೌಲಭ್ಯ , ಸಂಸ್ಥೆಯ ಎಲ್ಲಾ ತರಹದ ಉಪಕರಣಗಳ ನಿರ್ವಹಣೆ ಮತ್ತು ದುರಸ್ತಿ ಮತ್ತು ಮಾಪನಾಂಕ ನಿರ್ಣಯವನ್ನು ನೋಡಿಕೊಳ್ಳುತ್ತದೆ. ಇತರ ಇಲಾಖೆಗಳ ಅವಶ್ಯಕತೆಗಳಿಗೆ ಅನುಗುಣವಾಗಿ ಹೊಸ ಸಾಧನಗಳ ವಿನ್ಯಾಸ ಮತ್ತು ಅಭಿವೃದ್ಧಿ ಮತ್ತು ಸಾಫ್ಟ್‌ವೇರ್ ಅಭಿವೃದ್ಧಿಯಲ್ಲಿಯೂ ತೊಡಗಿಸಿಕೊಂಡಿರುತ್ತದೆ.
ಗುರಿಗಳು ಮತ್ತು ಉದ್ದೇಶಗಳು
- ಹೊಸ ಉಪಕರಣಗಳು/ಯಂತ್ರ-ಸಾಧನಗಳ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ತಾಂತ್ರಿಕ ಬೆಂಬಲವನ್ನು ಒದಗಿಸುವುದು.
- ಶ್ರವಣದೋಷವುಳ್ಳ ವ್ಯಕ್ತಿಗಳು ಮತ್ತು ಸಂವಹನ ಅಸ್ವಸ್ಥತೆ ಇರುವವರ ಪುನರ್ವಸತಿಯನ್ನು ಸುಧಾರಿಸುವುದು.
- ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸುವುದು.
ಫ್ಯಾಕಲ್ಟಿ ಸದಸ್ಯರು / ಸಿಬ್ಬಂದಿ
| ಫೋಟೋ | ಹೆಸರು |
|---|---|
|
ಡಾ. ಎನ್. ಮನೋಹರ್ ಎಂ.ಟೆಕ್, ಪಿಎಚ್‌ಡಿ ಬೋಧಕರು ಮತ್ತು ಮುಖ್ಯಸ್ಥರು, ವಿದ್ಯುನ್ಮಾನ ವಿಭಾಗ Ph Off : 2502205 /2502200 Email: manohar@aiishmysore.in |
|
ಡಾ. ಅಜೀಶ್ ಕೆ. ಅಬ್ರಹಾಂ ಎಂಇ, ಪಿಎಚ್‌ಡಿ ವಿದ್ಯುನ್ಮಾನ ಮತ್ತು ಧ್ವನಿಶಾಸ್ತ್ರದ ಪ್ರಾಧ್ಯಾಪಕರು ಮತ್ತು ಸಂಕಾಯಾಧ್ಯಕ್ಷ (ಡೀನ್) (ಮೂಲಸೌಕರ್ಯ, ಯೋಜನೆ ಮತ್ತು ಬೆಂಬಲ) Ph Off : 2502001 Email: ajish68@aiishmysore.in |
|
ಶ್ರೀ ಎಸ್.ಎಸ್.ಪುರುಷೋತ್ತಮ ಎಂ.ಎಸ್ಸಿ. ವಿದ್ಯುನ್ಮಾನ ಅಭಿಯಂತರರು, ವಿದ್ಯುನ್ಮಾನ ವಿಭಾಗ Ph Off : 2502206 Email: purshi@aiishmysore.in |
|
ಶ್ರೀಮತಿ ವಿ. ಟಿ. ಕಲೈಸೆಲ್ವಿ ಎಂ.ಟೆಕ್, ಎಂಸಿಎ, ಎಂ.ಫಿಲ್, ಆರ್‌ಡಿಬಿಎಂಎಸ್‌ನಲ್ಲಿ ಅಡ್ವಾನ್ಸ್‌ಡ್ ಡಿಪ್ಲೊಮಾ ಕಿರಿಯ ತಾಂತ್ರಿಕ ಅಧಿಕಾರಿ, ವಿದ್ಯುನ್ಮಾನ ವಿಭಾಗ Ph Off : 2502770 Email: kalaiselvi@aiishmysore.in |
|
ಶ್ರೀ ಎಂ. ಎಸ್. ರವಿಶಂಕರ್., ಬಿ.ಇ., ಪಿಜಿ ಡಿಪ್ಲೊಮಾ ಇನ್ ಇಂಡಸ್ಟ್ರಿಯಲ್ ಆಟೊಮೇಷನ್ ಕಿರಿಯ ತಾಂತ್ರಿಕ ಅಧಿಕಾರಿ, ವಿದ್ಯುನ್ಮಾನ ವಿಭಾಗ Ph Off : 2502210 Email: ravishankar@aiishmysore.in |
|
ಶ್ರೀ ಅಭಿಷೇಕ್ T E., M.Sc ಕಿರಿಯ ತಾಂತ್ರಿಕ ಅಧಿಕಾರಿ Ph Off : 2502212 Email: abhishek2990@aiishmysore.in |
|
ಮೆರಾಜ್ ಅಹ್ಮದ್ ಕಿರಿಯ ತಾಂತ್ರಿಕ ಅಧಿಕಾರಿ, ವಿದ್ಯುನ್ಮಾನ ವಿಭಾಗ Ph Off : 0821-2502292 Email: merazahmad@aiishmysore.in |
|
ಶ್ರೀ ಶಿವಕುಮಾರ್ ಪಿ, ಡಿಇಇ ಎಲೆಕ್ಟ್ರಿಷಿಯನ್ Ph Off : 2502207 Email: Shivakumar@aiishmysore.in |
|
ಶ್ರೀ.ವಿಕ್ರಮ್ ಎ, ಬಿ.ಇ ತಂತ್ರಜ್ಞ Ph Off : 2502292 Email: Vikram@aiishmysore.in |
|
ಶ್ರೀ ಗೋವಿಂದ ಶೆಟ್ಟಿ ಚಾಲಕ Email: govindashetty@aiishmysore.in |
|
ಶ್ರೀ ನವೀನ್ ಕುಮಾರ್ ಚಾಲಕ Email: naveen@aiishmysore.in |
ಫ್ಯಾಕಲ್ಟಿ ಸದಸ್ಯರು / ಸಿಬ್ಬಂದಿ
| ಫೋಟೋ | ಹೆಸರು |
|---|---|
|
ಡಾ. ಎನ್. ಮನೋಹರ್ ಎಂ.ಟೆಕ್, ಪಿಎಚ್‌ಡಿ ಬೋಧಕರು ಮತ್ತು ಮುಖ್ಯಸ್ಥರು, ವಿದ್ಯುನ್ಮಾನ ವಿಭಾಗ Ph Off : 2502205 /2502200 Email: manohar@aiishmysore.in |
|
ಡಾ. ಅಜೀಶ್ ಕೆ. ಅಬ್ರಹಾಂ ಎಂಇ, ಪಿಎಚ್‌ಡಿ ವಿದ್ಯುನ್ಮಾನ ಮತ್ತು ಧ್ವನಿಶಾಸ್ತ್ರದ ಪ್ರಾಧ್ಯಾಪಕರು ಮತ್ತು ಸಂಕಾಯಾಧ್ಯಕ್ಷ (ಡೀನ್) (ಮೂಲಸೌಕರ್ಯ, ಯೋಜನೆ ಮತ್ತು ಬೆಂಬಲ) Ph Off : 2502001 Email: ajish68@aiishmysore.in |
|
ಶ್ರೀ ಎಸ್.ಎಸ್.ಪುರುಷೋತ್ತಮ ಎಂ.ಎಸ್ಸಿ. ವಿದ್ಯುನ್ಮಾನ ಅಭಿಯಂತರರು, ವಿದ್ಯುನ್ಮಾನ ವಿಭಾಗ Ph Off : 2502206 Email: purshi@aiishmysore.in |
|
ಶ್ರೀಮತಿ ವಿ. ಟಿ. ಕಲೈಸೆಲ್ವಿ ಎಂ.ಟೆಕ್, ಎಂಸಿಎ, ಎಂ.ಫಿಲ್, ಆರ್‌ಡಿಬಿಎಂಎಸ್‌ನಲ್ಲಿ ಅಡ್ವಾನ್ಸ್‌ಡ್ ಡಿಪ್ಲೊಮಾ ಕಿರಿಯ ತಾಂತ್ರಿಕ ಅಧಿಕಾರಿ, ವಿದ್ಯುನ್ಮಾನ ವಿಭಾಗ Ph Off : 2502770 Email: kalaiselvi@aiishmysore.in |
|
ಶ್ರೀ ಎಂ. ಎಸ್. ರವಿಶಂಕರ್., ಬಿ.ಇ., ಪಿಜಿ ಡಿಪ್ಲೊಮಾ ಇನ್ ಇಂಡಸ್ಟ್ರಿಯಲ್ ಆಟೊಮೇಷನ್ ಕಿರಿಯ ತಾಂತ್ರಿಕ ಅಧಿಕಾರಿ, ವಿದ್ಯುನ್ಮಾನ ವಿಭಾಗ Ph Off : 2502210 Email: ravishankar@aiishmysore.in |
|
ಶ್ರೀ ಅಭಿಷೇಕ್ T E., M.Sc ಕಿರಿಯ ತಾಂತ್ರಿಕ ಅಧಿಕಾರಿ Ph Off : 2502212 Email: abhishek2990@aiishmysore.in |
|
ಮೆರಾಜ್ ಅಹ್ಮದ್ ಕಿರಿಯ ತಾಂತ್ರಿಕ ಅಧಿಕಾರಿ, ವಿದ್ಯುನ್ಮಾನ ವಿಭಾಗ Ph Off : 0821-2502292 Email: merazahmad@aiishmysore.in |
|
ಶ್ರೀ ಶಿವಕುಮಾರ್ ಪಿ, ಡಿಇಇ ಎಲೆಕ್ಟ್ರಿಷಿಯನ್ Ph Off : 2502207 Email: Shivakumar@aiishmysore.in |
|
ಶ್ರೀ.ವಿಕ್ರಮ್ ಎ, ಬಿ.ಇ ತಂತ್ರಜ್ಞ Ph Off : 2502292 Email: Vikram@aiishmysore.in |
|
ಶ್ರೀ ಗೋವಿಂದ ಶೆಟ್ಟಿ ಚಾಲಕ Email: govindashetty@aiishmysore.in |
|
ಶ್ರೀ ನವೀನ್ ಕುಮಾರ್ ಚಾಲಕ Email: naveen@aiishmysore.in |
ಚಟುವಟಿಕೆಗಳು
A. ಬೋಧನೆ ಮತ್ತು ತರಬೇತಿ
• ಎಂ.ಟೆಕ್. ವಿದ್ಯಾರ್ಥಿಗಳ ಸಂಶೋಧನಾ ಯೋಜನೆ ಕಾರ್ಯಕ್ಕಾಗಿ ವೆಲ್ಲೂರು ವಿಐಟಿ ವಿಶ್ವವಿದ್ಯಾಲಯ, ಮಣಿಪಾಲ್ ವಿಶ್ವವಿದ್ಯಾಲಯ (ಮಣಿಪಾಲ್) ಹಾಗೂ ವಿಟಿಯು ಬೆಳಗಾವಿ ಇವರಿಂದ ಮಾನ್ಯತೆ ಪಡೆದ ಕೇಂದ್ರ ಇದಾಗಿದೆ.
• ಬಿ.ಟೆಕ್. ವಿದ್ಯಾರ್ಥಿಗಳ ಸಂಶೋಧನಾ ಯೋಜನೆ ಕಾರ್ಯಕ್ಕಾಗಿ ವೆಲ್ಲೂರು ವಿಐಟಿ ವಿಶ್ವವಿದ್ಯಾಲಯ, ಮಣಿಪಾಲ್ ವಿಶ್ವವಿದ್ಯಾಲಯ (ಮಣಿಪಾಲ್) ಹಾಗೂ ವಿಟಿಯು ಬೆಳಗಾವಿ ಇವರಿಂದ ಮಾನ್ಯತೆ ಪಡೆದ ಕೇಂದ್ರ ಇದಾಗಿದೆ.
• ವಿದ್ಯುತ್, ವಿದ್ಯುನ್ಮಾನ ಮತ್ತು ಸಂವಹನ ಇಂಜಿನಿಯರಿಂಗ್ ವಿಭಾಗಗಳ ಪದವೀಧರರು ಹಾಗೂ ಡಿಪ್ಲೊಮಾ ಹೊಂದಿದವರಿಗೆ ಶಿಷ್ಯವೃತ್ತಿ ತರಬೇತಿಗಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಮಾನ್ಯತೆ ಪಡೆದ ಕೇಂದ್ರ ಇದಾಗಿದೆ.
• ಶ್ರವಣ ಸಾಧನ ಮತ್ತು ಇಯರ್‌ಮೋಲ್ಡ್ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಕಾರ್ಯಕ್ರಮ ನಡೆಸುತ್ತದೆ .
B. ಸಂಸ್ಥೆಯ ಒಳಾಂಗಣ ಚಟುವಟಿಕೆಗಳು
•ದೂರ ಶಿಕ್ಷಣ ಹಾಗೂ ಪುನರ್ವಸತಿ ಕಾರ್ಯಕ್ರಮಗಳಿಗಾಗಿ ದೃಶ್ಯ ಸಮ್ಮೇಳನ ವ್ಯವಸ್ಥೆಯ ವಿನ್ಯಾಸ, ಅನುಷ್ಠಾನ ಮತ್ತು ನಿರ್ವಹಣೆ.
•ನಿರ್ಣಾಯಕ ಶ್ರವಣಶಾಸ್ತ್ರ ಉಪಕರಣಗಳ ಮಾಪನಾಂಕ ನಿರ್ಣಯ.
•ಮಾತು ಮತ್ತು ಶ್ರವಣ ಕ್ಷೇತ್ರದ ಎಲ್ಲಾ ವಿಧದ ಜೈವ ವೈದ್ಯಕೀಯ ಉಪಕರಣಗಳ ದುರಸ್ತಿ, ನಿರ್ವಹಣೆ ಮತ್ತು ಸೇವೆ.
•ದತ್ತಾಂಶ ಮತ್ತು ಧ್ವನಿ ಸಂವಹನ ವ್ಯವಸ್ಥೆಗಳು, ಗಣಕಯಂತ್ರ ಜಾಲಬಂಧಗಳು, ವಿದ್ಯುತ್ ವ್ಯವಸ್ಥೆಗಳು ಹಾಗೂ ವಿದ್ಯುತ್ ವಿತರಣೆ ಜಾಲಗಳ ನಿರ್ವಹಣೆ ಮತ್ತು ಸಂರಕ್ಷಣೆ.
•ಎಲ್ಲಾ ವಿಧದ ಶ್ರವಣ ಸಾಧನಗಳ ದುರಸ್ತಿ, ಸೇವೆ ಹಾಗೂ ವಿದ್ಯು– ಧ್ವನಿಶಾಸ್ತ್ರದ ಮೌಲ್ಯಮಾಪನ.
•ಧ್ವನಿಶಬ್ದ (Noise) ಮಾಪನ.
•ಮಾತು ಮತ್ತು ಶ್ರವಣ ಕ್ಷೇತ್ರದ ಜೈವ ವೈದ್ಯಕೀಯ ಉಪಕರಣಗಳ ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿ.
•ಮಾನವ ಸಂಪನ್ಮೂಲ ಅಭಿವೃದ್ಧಿ.
•ಅಂಗವಿಕಲ ವ್ಯಕ್ತಿಗಳಿಗೆ ಸಾಧನ/ಉಪಕರಣಗಳ ಖರೀದಿ/ಸಹಾಯಕ ಸಾಧನಗಳ ಅಳವಡಿಕೆ (ADIP) ಯೋಜನೆಯ ಅಡಿಯಲ್ಲಿ ಶ್ರವಣ ಸಾಧನಗಳ ವಿತರಣೆ.
•ರಿಯಾಯಿತಿ ಯೋಜನೆಯ ಅಡಿಯಲ್ಲಿ ಎಲ್ಲಾ ವಿಧದ ಶ್ರವಣ ಸಾಧನಗಳ ಪರೀಕ್ಷೆ ಮತ್ತು ವಿತರಣೆ
C. ಬಾಹ್ಯ ಸಲಹಾ ಸೇವೆಗಳು
•ಸಂವಹನ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳ ವಿಶೇಷ ಅಗತ್ಯಗಳಿಗೆ ಅನುಗುಣವಾಗಿ ಸಹಾಯಕ ಸಾಧನಗಳು ಮತ್ತು ಉಪಕರಣಗಳನ್ನು ಅಭಿವೃದ್ಧಿಪಡಿಸುವ ಪುನರ್ವಸತಿ ಎಂಜಿನಿಯರಿಂಗ್ ಕೇಂದ್ರ ಇದಾಗಿದೆ.
•ಕೈಗಾರಿಕಾ ಘಟಕಗಳು, ಯಂತ್ರಗಳು, ಕಚೇರಿ ಉಪಕರಣಗಳು, ಸಂಚಾರ ಶಬ್ದ, ಪರಿಸರ ಶಬ್ದ ಇತ್ಯಾದಿಗಳ ಧ್ವನಿ ಶಬ್ದಮಾಪನ ಹಾಗೂ ಶಬ್ದ ಪರಿಶೀಲನಾ ಪ್ರಮಾಣಪತ್ರಗಳ ವಿತರಣೆ.
•ನಿರ್ಣಾಯಕ ಶ್ರವಣ ಕ್ಷೇತ್ರದ ಉಪಕರಣಗಳ ಮಾಪನಾಂಕ ನಿರ್ಣಯ ಮತ್ತು ದುರಸ್ತಿ.
•ಶ್ರವಣ ಪರೀಕ್ಷೆಗಾಗಿ ಧ್ವನಿರೋಧಕ ಕೊಠಡಿಗಳನ್ನು ಸ್ಥಾಪಿಸುವ ಕುರಿತು ಮಾರ್ಗದರ್ಶನ.
•ಶ್ರವಣ ಸಾಧನಗಳು ಮತ್ತು ಶ್ರವಣ ಮಾಪನ ಸಂಜ್ಞಾಪರಿವರ್ತಕಗಳ ವಿದ್ಯು– ಧ್ವನಿಶಾಸ್ತ್ರದ ಮೌಲ್ಯಮಾಪನ.
•ಶ್ರವಣ ಕ್ಷೇತ್ರದ ಪರೀಕ್ಷಾ ಕೊಠಡಿಗಳ ಪರೀಕ್ಷೆ ಮತ್ತು ಪ್ರಮಾಣೀಕರಣ.
•ಕಟ್ಟಡಗಳ ಎಲ್ಲಾ ಧ್ವನಿಶಾಸ್ತ್ರೀಯ (ಅಕೌಸ್ಟಿಕ್) ಮಾನದಂಡಗಳ ಮಾಪನ.
ಕಾರ್ಯಾಗಾರಗಳು ಮತ್ತು ವಿಚಾರ ಸಂಕಿರಣಗಳು
|
ಕ್ರಮ.ಸಂಖ್ಯೆ. |
ವಿಭಾಗ/ಕೇಂದ್ರ |
ಸಮ್ಮೇಳನದಹೆಸರು/ ಸೆಮಿನಾರ್/ತರಬೇತಿ/ ಕಾರ್ಯಾಗಾರ/ವೆಬಿನಾರ್ |
ದಿನಾಂಕ |
ಸಂಯೋಜಕರು(ಗಳು) |
ಫಲಾನುಭವಿಗಳು
(ವರ್ಗವಾರು ಸಂಖ್ಯೆ) |
|
01 |
ಎಲ್.ಐ. ಸಿ. ಮತ್ತು ಎಲೆಕ್ಟ್ರಾನಿಕ್ಸ್ |
ಇ-ವಿಷಯ ರಚನೆಯ ಕುರಿತು ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ |
27.03.2023 ರಿಂದ 28.03.2023 ವರೆಗೆ |
ಶ್ರೀ ಮನೋಹರ್ ಎನ್ |
80 |
|
02 |
ಎಲ್.ಐ. ಸಿ. ಮತ್ತು ಎಲೆಕ್ಟ್ರಾನಿಕ್ಸ್ |
ಇ-ವಿಷಯ ರಚನೆಯ ಕುರಿತು ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ |
27.03.2024 ರಿಂದ 28.03.2024 ವರೆಗೆ |
ಶ್ರೀ ಮನೋಹರ್ ಎನ್ |
55 |
ಸಲಹಾ ಸೇವೆಗಳು
ಧ್ವನಿಶಾಸ್ತ್ರದ ಶಬ್ದ ಮಾಪನ/ಮೌಲ್ಯಮಾಪನ ಮತ್ತು ಸಲಕರಣೆಗಳ ಮಾಪನಾಂಕ ನಿರ್ಣಯದ ಕುರಿತು ತಾಂತ್ರಿಕ ಸಲಹಾ ಸೇವೆಗಳು.
|
ಕ್ರಮ.ಸಂಖ್ಯೆ |
ಸಂಸ್ಥೆಯ ಹೆಸರು |
ಸಲಹಾ ಸೇವೆಯ ಪ್ರಕಾರ |
ಅವಧಿ |
|
01 |
ವಿಭಿನ್ನ ಸಾಮರ್ಥ್ಯವುಳ್ಳವರ ಕಲ್ಯಾಣಕ್ಕಾಗಿ ಆಯೋಗ, ಚೆನ್ನೈ |
ವಿದ್ಯು– ಧ್ವನಿ ಮೌಲ್ಯಮಾಪನ. |
28.04.2022 |
|
02 |
ನಾಟಿಲಸ್ ಹಿಯರಿಂಗ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಹುಬ್ಬಳ್ಳಿ |
ಮಾಪನಾಂಕ ನಿರ್ಣಯ |
10.06.2022 |
|
03 |
ಯು.ಬಿ.ಡಿ.ಟಿ ಎಂಜಿನಿಯರಿಂಗ್ ಕಾಲೇಜು, ದಾವಣಗೆರೆ |
ಧ್ವನಿ ಮೌಲ್ಯಮಾಪನ. |
13.07.2022 |
|
04 |
ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜುದಾರ ನಿಗಮ ಲಿಮಿಟೆಡ್ |
ವಿದ್ಯು– ಧ್ವನಿ ಮೌಲ್ಯಮಾಪನ |
19.08.2022 |
|
05 |
ಸ್ಕ್ಯಾನ್ಸಿಯೆಸ್ಟಾ ಪ್ರೊ ಫ್ರಮ್ ಸ್ಕ್ಯಾನ್ರೇ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಮೈಸೂರು |
ಧ್ವನಿ ಮೌಲ್ಯಮಾಪನ. |
14.11.2022
|
|
06 |
ಜಿಲ್ಲಾ ಶಿಕ್ಷಣ, ಕಿಯೋಂಜಾರ್ |
ವಿದ್ಯು– ಧ್ವನಿ ಮೌಲ್ಯಮಾಪನ |
28.05.2023 |
|
07 |
ಮೆಸ್/ಸ್ ಲ್ಯಾಬತ್ ಏಷ್ಯಾ ಪ್ರೈ. ಲಿಮಿಟೆಡ್ ಪಂಜಾಬ್ |
ಮಾಪನಾಂಕ ನಿರ್ಣಯ |
14.09.2023 ರಿಂದ 15.09.2023 |
|
08 |
ರಾಮಯ್ಯ ವಿಶ್ವವಿದ್ಯಾಲಯ, ಬೆಂಗಳೂರು |
ಶಬ್ದ ಮಾಪನ |
15.11.2023 |
|
09 |
ಮೆಸ್/ಸ್ ಆರಿಟ್ರಾನ್ ಟೆಕ್ ಮ್ಯಾನುಫ್ಯಾಕ್ಚರಿಂಗ್ ಪ್ರೈ. ಲಿಮಿಟೆಡ್ ಮುಂಬೈ |
ವಿದ್ಯು– ಧ್ವನಿ ಮೌಲ್ಯಮಾಪನ |
20.12.2023 |
|
10 |
ಸ್ಕನ್ರೇ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್ ಮೈಸೂರು |
ಧ್ವನಿ ಮೌಲ್ಯಮಾಪನ. |
24.01.2024 |
|
11 |
ಮೆಸ್/ಸ್ ಆಡಿಟಿವೊ ಹಿಯರಿಂಗ್ ಸರ್ವೀಸಸ್ ಪ್ರೈ. ಲಿಮಿಟೆಡ್ ಮೈಸೂರು |
ಮಾಪನಾಂಕ ನಿರ್ಣಯ |
21.02.2024 |
|
12 |
ಸೋಹಮ್ ಇನ್ನೋವೇಶನ್ ಪ್ರೈ. ಲಿಮಿಟೆಡ್ ನಿಂದ ಮೆಸ್/ಸ್ ಸೋಹಮ್ ಹಿಯರಿಂಗ್ ಸ್ಕ್ರೀನರ್. ಲಿಮಿಟೆಡ್ ಬೆಂಗಳೂರು |
ಮಾಪನಾಂಕ ನಿರ್ಣಯ |
22.03.2024 |
ವೈಜ್ಞಾನಿಕ ಪ್ರಸ್ತುತಿಗಳು 2025-26
- Nirupama & V.T, Kalai Selvi (2025). Beyond Sound Amplification: A Systematic Review and Meta-Analysis of AD-Driven Emotional Recognition in Modern Hearing Aids Paper presented at ICAI-2025 Virtual International Conference on artificial intelligence by CBS System Corp., Illinois, USA.on April 5 and 6, 2025 by virtual mode.
- Nirupama, S & V.T, Kalai Selvi (2025). The Effectiveness of Visually Guided Hearing Aids for Speech Perception in Noise versus Conventional Hearing Aids: A Systematic Review and Meta-Analysis. Paper presented at 5th International Hybrid Conference on ENT, Audiology and Speech-Language Pathology, at Radisson Hotel & Conference Centre, Heathrow, London, United Kingdom on 18th July 2025 by virtual mode.
- Kothadia,Krupaben. C M,Vikram,Abraham, Ajish , Pushpavathi,M, Prasanna, S R Mahadeva, Scherer, Nancy. Cross-lingual Evaluation Of Hypernasality Using Wav2Vec2 Features. Paper presented at 2025 IEEE International Conference on Acoustics, Speech and Signal Processing (ICASSP), Hyderabad, India on 6th April, 2025.
- Nirupama, S & V.T, Kalai Selvi (2025). The Nexus of AI and Audiology: A Systematic Review on Real-Time Language Translation in AI-Powered. Paper presented at 10th National Conference on Innovative Computing Techniques at Dr. M. G. R. Educational & Research Institute, Madaravoyal, Chennai on 7th -8th June, 2025 by virtual mode.
ಸಾಮಗ್ರಿ/ಉಪಕರಣಗಳು
RITE ಶ್ರವಣ ದುರಸ್ತಿ ಮಾರ್ಗಸೂಚಿಗಳು ಶ್ರವಣ ಸಾಧನ ಉಪಕರಣಗಳು ಮತ್ತು ಪರಿಕರಗಳು
ಸಂಪನ್ಮೂಲಗಳು ಮತ್ತು ಮೂಲಸೌಕರ್ಯ
ವಿದ್ಯುನ್ಮಾನ ವಿಭಾಗವು ಅತ್ಯಾಧುನಿಕ ತಂತ್ರಜ್ಞಾನದಿಂದ ಸಜ್ಜುಗೊಂಡ, ಸಮರ್ಪಕವಾಗಿ ಸಿದ್ಧಪಡಿಸಲಾದ ಪ್ರಯೋಗಾಲಯಗಳನ್ನು ಹೊಂದಿದ್ದು, ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಿದೆ.
• ಬ್ರೂಯೆಲ್ & ಕ್ಜೆರ್ ನಾಡಿ ಧ್ವನಿ ಮತ್ತು ಕಂಪನ ವಿಶ್ಲೇಷಕ ವ್ಯವಸ್ಥೆ ಲಭ್ಯವಿದೆ.
• ಎಲ್ಲಾ ವಿಧದ ನಿರ್ಣಾಯಕ ಶ್ರವಣಶಾಸ್ತ್ರದ ಉಪಕರಣಗಳಿಗಾಗಿ ಮಾಪನಾಂಕ ನಿರ್ಣಯ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ.
• ಬ್ರೂಯೆಲ್ & ಕ್ಜೆರ್ ಧ್ವನಿಶಬ್ದ ಮಾಪನ ಮತ್ತು ವಿಶ್ಲೇಷಣಾ ವ್ಯವಸ್ಥೆ ಒದಗಿಸಲಾಗಿದೆ.
• ಧ್ವನಿಶಬ್ದ ಪರಿಶೀಲನೆ (Noise Audit) ಕಾರ್ಯಗಳಿಗಾಗಿ ಲಾರ್ಸನ್ ಅಂಡ್ ಡೇವಿಸ್ (Larsen and Davis) ವ್ಯವಸ್ಥೆಯನ್ನು ಅಳವಡಿಸಲಾಗಿದೆ.
• ಶ್ರವಣ ಸಾಧನಗಳ ಶಬ್ದ ಉತ್ಪಾದನೆ ಧ್ವನಿಶಾಸ್ತ್ರೀಯ ವಿಶ್ಲೇಷಣೆಗೆ ಅಗತ್ಯವಾದ ಹೊಂದಾಣಿಕೆ ವ್ಯವಸ್ಥೆ ಲಭ್ಯವಿದೆ.
• ಶ್ರವಣ ಸಾಧನಗಳ ವಿದ್ಯು–ಧ್ವನಿಶಾಸ್ತ್ರದ ಮೌಲ್ಯಮಾಪನಕ್ಕಾಗಿ ಉಲಿಯುವ ಸಾಧನ (Phonics) ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.
• ಡಿಜಿಟಲ್ ಶ್ರವಣ ಸಾಧನಗಳ ಕ್ರಮವಿಧಿ ರಚನೆ ಕಾರ್ಯಕ್ಕಾಗಿ ಹೈಪ್ರೊ (HIPRO) ವ್ಯವಸ್ಥೆ ಒದಗಿಸಲಾಗಿದೆ.
• ಮನುಷ್ಯಾಕೃತಿ (Manikin) ಆಧಾರಿತ ಮನೋ-ಧ್ವನಿಶಾಸ್ತ್ರೀಯ (psychoacoustics) ವಿಶ್ಲೇಷಣೆಗೆ ತಿರುಗುವ ತಟ್ಟೆ (Turn Table) ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ.
• ಅಮೆರಿಕದ ರಾಷ್ಟ್ರೀಯ ಮಾನದಂಡ ಸಂಸ್ಥೆಯ (ANSI) ಮಾನದಂಡಗಳಿಗೆ ಅನುಗುಣವಾಗಿ ಎಲ್ಲಾ ವಿಧದ ಧ್ವನಿಶಬ್ದ ಮಾಪನಗಳಿಗಾಗಿ ಧ್ವನಿರೋಧಕ ಕೊಠಡಿಯನ್ನು ನಿರ್ಮಿಸಲಾಗಿದೆ.
• ಸಾದೃಶ್ಯ (Analog) ಮತ್ತು ಅಂಕೀಯ (Digital) ವಿದ್ಯುನ್ಮಾನ ಪ್ರಯೋಗಾಲಯವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ.
ಚಿತ್ರಗಳ ವಿಶ್ಲೇಷಣೆ
• ಅನಲಾಗ್ ಮತ್ತು ಡಿಜಿಟಲ್ ಎಲೆಕ್ಟ್ರಾನಿಕ್ಸ್ ಪ್ರಯೋಗಾಲಯ.
• ಶಬ್ದ ಮಾಪನಕ್ಕಾಗಿ ANSI ಮಾನದಂಡಗಳ ಪ್ರಕಾರ ಧ್ವನಿ ನಿರೋಧಕ ಕೊಠಡಿ.
• ಶ್ರವಣ ಸಾಧನ ದುರಸ್ತಿ ವಿಭಾಗ.
• ಶ್ರವಣ ಸಾಧನದ ಧ್ವನಿ ವಿಶ್ಲೇಷಣೆಗಾಗಿ ಅಕೌಸ್ಟಿಕ್ ಕೊಠಡಿ.
• ಅಂತರ್ಜಾಲ ಪರಿಚಾರಕಗಳು
ಸೌಲಭ್ಯಗಳು
ವಿದ್ಯುನ್ಮಾನ ವಿಭಾಗವು ಸಂಸ್ಥೆಯ ತಾಂತ್ರಿಕ ಮೂಲಸೌಕರ್ಯದ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದ್ದು, ತಂತ್ರಜ್ಞಾನ ನಿರ್ವಹಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯ ಸಮರ್ಪಕ ವ್ಯವಸ್ಥೆಯ ಮೂಲಕ ಸಂಸ್ಥೆಯಲ್ಲಿ ಗುಣಮಟ್ಟದ ಸೇವೆಗಳನ್ನು ಬಲಪಡಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ.
ವಿದ್ಯುನ್ಮಾನ ವಿಭಾಗವು ವಿದ್ಯುತ್ ಉಪಕರಣಗಳು, ಗಣಕಾಯಂತ್ರ ಯಂತ್ರಾಂಶ ಮತ್ತು ಅಂತರ್ಜಾಲ ಜಾಲಬಂಧ, ದೂರವಾಣಿ ವ್ಯವಸ್ಥೆಗಳು, ಶ್ರವ್ಯ-ದೃಶ್ಯ (AV) ಬೆಂಬಲ ಸೇವೆಗಳು ಹಾಗೂ ಜಾಲತಾಣ ನಿರ್ವಹಣೆ ಸೇರಿದಂತೆ ವಿವಿಧ ತಾಂತ್ರಿಕ ವ್ಯವಸ್ಥೆಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ ಜವಾಬ್ದಾರಿಯಾಗಿದೆ.
ವಿದ್ಯುನ್ಮಾನ ವಿಭಾಗದ ವತಿಯಿಂದ ಒದಗಿಸಲಾಗುವ ಸೌಲಭ್ಯಗಳು ಕೆಳಗಿನಂತಿವೆ:
•ಶ್ರವಣ ಸಾಧನಗಳ ದುರಸ್ತಿ ಮತ್ತು ಸೇವೆ.
•ಧ್ವನಿಶಬ್ದ ಮಾಪನ ಮತ್ತು ಮಾಪನಾಂಕ ನಿರ್ಣಯ ಸೇರಿದಂತೆ ಬಾಹ್ಯ ಸಲಹಾ ಸೇವೆಗಳು.
•ಅಂಗವಿಕಲ ವ್ಯಕ್ತಿಗಳಿಗೆ ಸಾಧನ/ಉಪಕರಣಗಳ ಖರೀದಿ/ಸಹಾಯಕ ಸಾಧನಗಳ ಅಳವಡಿಕೆ (ADIP) ಯೋಜನೆಯ ಅಡಿಯಲ್ಲಿ ಉಚಿತ ಶ್ರವಣ ಸಾಧನಗಳ ವಿತರಣೆ.
•ಶ್ರವಣ ಸಾಧನ ವಿತರಣಾ ಘಟಕ (HDDU) ಯೋಜನೆಯ ಅಡಿಯಲ್ಲಿ ಶ್ರವಣ ಸಾಧನಗಳ ವಿತರಣೆ.
ಸಂಶೋಧನಾ ಚಟುವಟಿಕೆಗಳು ಮತ್ತು ಫಲಿತಾಂಶಗಳು
ಸಂಪರ್ಕ ವಿವರಗಳು
ಶ್ರೀ. ಎನ್.ಮನೋಹರ್
ಬೋಧಕರು ಮತ್ತು ಮುಖ್ಯಸ್ಥರು, ಎಲೆಕ್ಟ್ರಾನಿಕ್ಸ್ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ
ಮಾನಸಗಂಗೋತ್ರಿ
ಮೈಸೂರು - 570 006
ಕರ್ನಾಟಕ ರಾಜ್ಯ, ಭಾರತ
ಕಛೇರಿ ದೂರವಾಣಿ ಸಂಖ್ಯೆ: 91-0821-2502200
91-0821-2502200
91-0821-2510515
manohar@aiishmysore.in
ಕೆಲಸದ ಸಮಯ: ಬೆಳಿಗ್ಗೆ 09:00 ರಿಂದ ಸಂಜೆ 5:30 ರವರೆಗೆ IST
ಕೆಲಸದ ದಿನಗಳು: ಸೋಮವಾರದಿಂದ ಶುಕ್ರವಾರದವರೆಗೆ












